ಕರಾವಳಿಯ ಪ್ರಭಾವಿ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ರಾಜ್ಯ ಬಿಜೆಪಿಯಿಂದಲೇ ಗ್ರೀನ್ ಸಿಗ್ನಲ್ ಲಭಿಸಿದೆ. ಎಲ್ಲವೂ ನಿರೀಕ್ಷೆಯಂತೆ ಸಾಗಿದರೆ, ಒಂದು ವಾರದೊಳಗೆ ಅರುಣ್ ಕುಮಾರ್ ಪುತ್ತಿಲ ಬಿಜೆಪಿಯ ಅಧಿಕೃತ ಸದಸ್ಯತ್ವ ಹೊಂದಲಿದ್ದಾರೆ.

#ArunkumarPuttila #KaravaliBJPLeader #PuttilaFamily, #MangaloreBJP #BYVijayendra #KarnatakaBJP #Loksabhaelections2024 #PMModi

~HT.188~PR.28~ED.32~