Surprise Me!

Maldives ಭಾರತ ವಿರೋಧಿ ಮಾಲ್ಡೀವ್ಸ್‌ ಈಗ ದಾರಿಗೆ ಬಂತು! ಪಾಕಿಸ್ತಾನಕ್ಕೆ ಭಾರತ ನೀರಿನ ಶಾಕ್!

2024-02-26 970 Dailymotion

ಮಾಲ್ಡೀವ್ಸ್ ಈಗಾಗಲೇ ಭಾರತ ವಿರೋಧ ಕಟ್ಟಿಕೊಂಡು ಹಲವು ಸಮಸ್ಯೆ ಎದುರಿಸಿದೆ. ಹೀಗಿದ್ರು ದ್ವೀಪರಾಷ್ಟ್ರಕ್ಕೆ ಬುದ್ಧಿ ಬಂದಿರಲಿಲ್ಲ. ಮತ್ತೆ ಮತ್ತೆ ಭಾರತದ ವಿರುದ್ಧ ಮಾತನಾಡುತ್ತಾ ಇದ್ದ ಮಾಲ್ದೀವ್ಸ್‌ನ ಅಧ್ಯಕ್ಷ ಮೊಹಮ್ಮದ್‌ ಮುಯಿಝ, ಮಾಲ್ದೀವ್ಸ್‌ ನೆಲದಿಂದ ಮಾರ್ಚ್‌ 15ರ ಒಳಗೆ ಸೇನೆ ವಾಪಸ್ ಕರೆಯಿಸಿಕೊಳ್ಳಿ ಎಂದು ಭಾರತಕ್ಕೆ ಆಗ್ರಹ ಮಾಡಿದ್ದರು. <br /> <br />#IndiaVSPakistan #India #Pakistan #America #China #Russia #SJaishankar #Afghanistan #PmNarendraModi #PMModi #VladimirPutin #Maldivs #India  #MohammedMuizhu #Kiranrijiju #IndianArmy #NarendraModi #China #XijinPing<br /> ~HT.290~PR.160~ED.288~CA.37~##~

Buy Now on CodeCanyon