ಕರ್ನಾಟಕದಲ್ಲಿ ಈ ಹಿಂದೆ ಹಿಜಾಬ್ ವಿವಾದ (hijab controversy) ಭಾರೀ ಸುದ್ದಿ ಮಾಡಿತ್ತು. ಕುಂದಾಪುರದ (Kundapur) ಕಾಲೇಜ್ ಒಂದರಲ್ಲಿ ಶುರುವಾದ ಹಿಜಾಬ್ ವಿವಾದ, ಇಡೀ ರಾಜ್ಯಕ್ಕೂ ವ್ಯಾಪಿಸಿತ್ತು. ಅಲ್ಲದೇ ದೇಶ ವಿದೇಶದ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. <br /> <br />#RahulGandhi #BJP #Congress #Karnataka #Hijab #Women #School #College<br /> ~HT.290~PR.160~ED.288~