ಬಿಜೆಪಿ ದೇಶ ಒಡೆಯುವ ಕೆಲಸ ಮಾಡ್ತಿದ್ದಾರೆ. ಇವರು ಜೈ ಶ್ರೀರಾಮ್ ಅಂತಾರೆ, ನಾವು ಜೈ ಸೀತಾರಾಂ ಅಂತೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದರು.

BJP is working to divide the country. Chief Minister Siddaramaiah hit back at the BJP saying that he is Jai Shriram and we are Jai Sitaram.

#CMSiddaramaiah #Vidhanasoudha #PakistanZindabad #NasserHussain #BJPMLA #Congressgovt #Assemblysession2024
#JaiSriRam

~HT.290~PR.28~ED.34~