Surprise Me!

1,360 ಕಿ.ಮೀ ಚಲಿಸಿ ವಿಶ್ವ ದಾಖಲೆ ಬರೆದ ಟೊಯೊಟಾ ಹೈಡ್ರೋಜನ್ ಕಾರು

2024-03-04 68 Dailymotion

ಇತ್ತೀಚೆಗೆ ಹೈಡ್ರೋಜನ್ ಕಾರುಗಳ ಬಗ್ಗೆ ಹೆಚ್ಚಿನ ಜನಪ್ರಿಯ ಕಾರು ತಯಾರಕರು ಗಮನಹರಿಸುತ್ತಿದ್ದಾರೆ. ಹೈಡ್ರೋಜನ್ ಕಾರುಗಳು ಪ್ರಯಾಣದಲ್ಲಿರುವಾಗ ಇಂಧನವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಎಲೆಕ್ಟ್ರಿಕ್ ಕಾರುಗಳ ಸಾಮರ್ಥ್ಯಗಳನ್ನು ಮೀರಿಸುವಂತೆ ಬಹು ದೂರ ಚಲಿಸುತ್ತದೆ. ಇತ್ತೀಚೆಗೆ ಟೊಯೊಟಾ ಮಿರಾಯ್ ಹೈಡ್ರೋಜನ್ ಕಾರು 1,360 ಕಿ.ಮೀ ಚಲಿಸಿ ವಿಶ್ವ ದಾಖಲೆ ರಚಿಸಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಈ ವೀಡಿಯೊವನ್ನು ವೀಕ್ಷಿಸಿ. <br /> <br />#HydrogenCar #ToyotaMirai #Range #DriveSaprkKananda<br /> ~PR.156~

Buy Now on CodeCanyon