Surprise Me!

UI Troll song ಟ್ರೋಲ್ ಸಾಂಗ್‌ನಲ್ಲಿ ಉಪ್ಪಿ ಬಳಸದೇ ಬಿಟ್ಟ ಮತ್ತಷ್ಟು ಜನಪ್ರಿಯ ಟ್ರೋಲ್ಸ್ ಯಾವುವು?

2024-03-05 21 Dailymotion

ಸೋಶಿಯಲ್ ಮೀಡಿಯಾದಲ್ಲಿ ಕೆಲ ವರ್ಷಗಳಿಂದ ಟ್ರೋಲ್‌ಗಳ ಹಾವಳಿ ಜೋರಾಗಿದೆ. ಇದ್ದಕ್ಕಿದಂತೆ ಕೆಲ ಪದಗಳು ಟ್ರೋಲ್ ಆಗಿ ವೈರಲ್ ಆಗುತ್ತಿವೆ. ಅಂತಹ ಪದಗಳನ್ನೆಲ್ಲಾ ಸೇರಿಸಿ 'ಯುಐ' ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಹಾಗಿದ್ದರೆ ಟ್ರೋಲ್‌ ಸಾಂಗ್‌ನಲ್ಲಿ ಬಳಸದೇ ಬಿಟ್ಟ ಮತ್ತಷ್ಟು ಜನಪ್ರಿಯ ಟ್ರೋಲ್ ಡೈಲಾಗ್ಸ್ ಯಾವುವು <br /> <br />#UITrollsong #Upendra #KarimaniMalika #BelluliKabab #Darshan #KanndaFilm #Sandalwood <br /> ~HT.290~PR.30~ED.33~CA.161~##~

Buy Now on CodeCanyon