Surprise Me!

ಮನೆಯೊಳಗೆ ಬಂದ ಚಿರತೆಯನ್ನು ಕೂಡಿ ಹಾಕಿ ಈ ಬಾಲಕ ಹೇಗೆ ಎಸ್ಕೇಪ್ ಆದ ನೋಡಿ

2024-03-07 107 Dailymotion

ಬಾಲಕನೋರ್ವ ಮನೆಯೊಳಗೆ ಒಬ್ಬನೇ ಮೊಬೈಲ್ ಹಿಡಿದು ಆಟವಾಡುತ್ತಿದ್ದಾಗ ಚಿರತೆಯೊಂದು ಮನೆಯೊಳಗೆ ಪ್ರವೇಶಿಸಿದೆ, ಇದನ್ನು ಕಂಡ ಬಾಲಕ ಒಂದು ಚೂರೂ ಹೆದರದೆ ಚಾಣಾಕ್ಷತನದಿಂದ ಚಿರತೆಯನ್ನು ಮನೆಯೊಳಗೆ ಬಂಧಿಯಾಗಿಸಿದ್ದಾನೆ. <br /> <br />#Maharashtra #Malegaon #Leopard #Videogame #Leopardattacks #braveBoy #leopardviralvideo <br /><br /> ~HT.188~ED.32~PR.28~

Buy Now on CodeCanyon