ರಷ್ಯಾ ಹಾಗೂ ಉಕ್ರೇನ್ (Russia and Ukraine war) ನಡುವೆ ಸತತ 2 ವರ್ಷಗಳಿಂದ ಯುದ್ಧ ನಡೆಯುತ್ತಲೇ ಇದೆ. 2022ರ ಫೆಬ್ರವರಿ 24ರಂದು ಅಧಿಕೃತವಾಗಿ ಶುರುವಾದ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಇನ್ನೂ ಮುಂದುವರೆದಿದೆ. ರಷ್ಯಾದಂತ ಬಲಾಢ್ಯ ದೇಶದ ಎದುರು ಸೆಡ್ಡು ಹೊಡೆದು ನಿಂತಿರುವ ಉಕ್ರೇನ್, ಸುಲಭಕ್ಕೆ ಸೋಲು ಒಪ್ಪಿಕೊಳ್ಳದೇ ಯುದ್ಧ ಮುಂದುವರೆಸಿದೆ.

The war between Russia and Ukraine (Russia and Ukraine war) has been going on for 2 consecutive years. The war between Russia and Ukraine, which officially started on February 24, 2022, is still going on. Ukraine, which is fighting against a powerful country like Russia, continues the war without accepting defeat easily.

#Russia #Ukraine #India #NarendraModi #PMModi #VladimirPutin #VolodimirZelensky

~HT.188~ED.32~PR.160~