Surprise Me!

ಮೋದಿ ಮೇಲೆ ಏಕವಚನದಲ್ಲಿ ಬಾಯಿಗೆ ಬಂದಂತೆ ಮಾತನಾಡಿದ ಕಾಂಗ್ರೆಸ್ ನಾಯಕ ಜಿಎಸ್ ಮಂಜುನಾಥ್

2024-03-11 48 Dailymotion

ಚುನಾವಣೆ  ವೇಳೆ ಸಿಲಿಂಡರ್ ದರ 100 ರೂ. ಕಡಿಮೆ ಮಾಡಿದ್ದಾರೆ. ನನಗೇನಾದರು ಸಿಕ್ಕರೆ ಕಾಲಿನಲ್ಲಿರುವುದು ತೆಗೆದು ಹೊಡೆಯುತ್ತಿದ್ದೆ ಎಂದು ಪ್ರಧಾನಿ ಮೋದಿ.ವಿರುದ್ಧ ಕಾಂಗ್ರೆಸ್  ಮುಖಂಡ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿ.ಎಸ್ ಮಂಜುನಾಥ್  ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

During the election, the cylinder price is Rs.100. have reduced Prime Minister Modi said that if I got something, I would have taken off my leg and beaten him
On the other hand, Congress leader and Labor Welfare Board Vice President GS Manjunath has given a controversial statement.

#LokSabhaElections2024 #NarendraModi #GSManjunath #Congress #cylinderPrice #Karnatakacongress

Buy Now on CodeCanyon