Surprise Me!

ಯದುವೀರ್ ಸ್ಪರ್ಧೆಗೆ ಸಿಗದ 'ರಾಜಮಾತೆಯ' ಒಪ್ಪಿಗೆ : ಮನವೊಲಿಸಲು 'RSS' ಬಿಜೆಪಿ ಪ್ರಯತ್ನ

2024-03-12 32 Dailymotion

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೈಸೂರು ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಲೋಕಸಭಾ ಚುನಾವಣೆ ಟಿಕೆಟ್ ತಪ್ಪುವ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಮೈಸೂರಿನ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಲಾಗುತ್ತೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಯದುವೀರ್ ಸ್ಪರ್ಧೆಗೆ ರಾಜಮಾತೆ ಪ್ರಮೋದಾದೇವಿ ಒಪ್ಪಿಗೆ ನೀಡಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ. <br /> <br />#Yaduveer #RSS #BJP #Congress #JDS #PratapSimha #Mysore #YaduveerWodeyar  <br /><br /> ~HT.290~PR.160~ED.288~

Buy Now on CodeCanyon