ಇಂಡಿಯಾ ಟಿವಿ-ಸಿಎನ್ಎಕ್ಸ್ ಒಪಿನಿಯನ್ ಪೋಲ್ ಪ್ರಕಾರ ಪುದುಚೇರಿ ಸೇರಿದಂತೆ ದಕ್ಷಿಣ ರಾಜ್ಯಗಳ ಒಟ್ಟು 130 ಲೋಕಸಭಾ ಸ್ಥಾನಗಳಲ್ಲಿ ಪ್ರತಿಪಕ್ಷ ʻ1.N.D.I.A ' ಮೈತ್ರಿ ಕೂಟ 60 ಸ್ಥಾನ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ 38 ಸ್ಥಾನಗಳನ್ನು ಗೆಲ್ಲಬಹುದು ಎಂದು ತಿಳಿಸಿದೆ. <br /> <br /> <br />#LoksabhaElectionsurvey2024 #IndiaTVCNX #NDA #INDIAAlliance #Congress #BJP #PMModi #SouthIndiavotes<br /> ~HT.290~PR.28~ED.288~