ಲೋಕಸಭಾ ಚುನಾವಣೆ ಹೊಸ್ತಲಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕ ಮಾದರಿಯಲ್ಲೇ ಇಡೀ ದೇಶಕ್ಕೆ ಅನ್ವಯ ಆಗುವ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನ ಘೋಷಣೆ ಮಾಡಲು ಆರಂಭಿಸಿದೆ. ಈ ಪೈಕಿ ಮೊದಲನೆಯದಾಗಿ ಮಹಿಳೆಯರಿಗೆ 5 ಗ್ಯಾರಂಟಿಗಳನ್ನ ಘೋಷಣೆ ಮಾಡಲಾಗಿದೆ.

In the run up to the Lok Sabha elections, the Congress party has started announcing guarantee schemes on the model of Karnataka, applicable to the entire country. First of these, 5 guarantees have been announced for women.

#RahulGandhi #Congressguarantee #NariNyayGuarantee #Loksabhaelections2024 #WomensVote #RahulGandhicontroversy,