ಈವರೆಗೆ ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಸುಮಲತಾಗೆ ಸಹಜವಾಗಿಯೇ ನಿರಾಸೆ ಆಗಿದೆ. ಹಾಲಿ ಸಂಸದೆ ಸುಮಲತಾ ಪ್ಲಾನ್ ಸಂಪೂರ್ಣ ಉಲ್ಟಾ ಪಲ್ಟಾ ಆಗಿದ್ದು ಅವರ ಮುಂದಿನ ಆಯ್ಕೆಗಳು ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

Sumalatha, who was expecting to get a BJP ticket, is naturally disappointed. The current MP Sumalatha's plan has been completely reversed and the question has arisen as to what her next options are.

#SumalathaAmbareesh #MandyaTicket #BJPMPTicket, #LoksabhaElections #PMModi #HDKumaraswamy

~HT.290~PR.28~ED.32~