ಕರ್ನಾಟಕದ 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ರಾಜ್ಯದ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಯು ಅಸಾಧಾರಣ ಹಾಗೂ ಖ್ಯಾತನಾಮರನ್ನು ಕಣಕ್ಕಿಳಿಸಿದೆ. <br /> <br />#BJPMPTicket #Loksabhaelections2024 #DrCNManjunath #YaduveerWadeyar #CaptainBrijeshChowta #DrBasavarajKyavatoor #Karnatakapolitics<br /> ~HT.290~PR.28~ED.34~
