Surprise Me!

BY ವಿಜಯೇಂದ್ರ ಪ್ರಭಾವ ಕುಗ್ಗಿಸೋದಕ್ಕೆ ಪಕ್ಷದೊಳಗೆ ಅಸಮಾಧಾನಿತರ ಸಂಚು! ಡ್ಯಾಮೇಜ್ ಕಂಟ್ರೋಲ್ ಹೇಗೆ?

2024-03-19 45 Dailymotion

ಬಿ.ವೈ.ವಿಜಯೇಂದ್ರ ಪ್ರಭಾವ ತಗ್ಗಿಸುವ ಒಂದಂಶದ ಕಾರ್ಯಸೂಚಿಯೊಂದಿಗೆ ಸಂಘಟಿತ ತಂತ್ರಗಾರಿಕೆ ಹೆಣೆದಿರುವ ಸಂಶಯ ಪಕ್ಷದ ಕಾರ್ಯಕರ್ತರಲ್ಲಿ ಚಿಗುರೊಡೆದಿದೆ. ಈ ನಡುವೆ 'ಹಾನಿ ನಿಯಂತ್ರಣ'ಕ್ಕೆ ಕೇಸರಿ ಪಡೆ ಬೆವರು ಹರಿಸುತ್ತಿದ್ದು, ಅಸಮಾಧಾನಿತರ ಮನವೊಲಿಸಲು ನಾಯಕರು ಸಮರೋಪಾದಿಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.

Suspicion of a concerted strategy intertwined with a one-point agenda of undermining BY Vijayendra's influence has sprung up among party workers. In the meantime, the saffron force is sweating for 'damage control' and the leaders are conducting an exercise in samaropadi to convince the disaffected.

#BYVijayendra #BJPstatePresident, #BSYediyurappa #KSEshwarappa, #BJPMPTicket #LoksabhaElections2024 #NalinKumarKateel #PMModi

Buy Now on CodeCanyon