ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಟಿಕೆಟ್ ಹಂಚಿಕೆಯಲ್ಲಿ ಕುಟುಂಬದ ಬಲೆಯೊಳಗೆ ಸಿಲುಕಿದೆ. ಸಚಿವರ ಮಕ್ಕಳು, ಶಾಸಕರು, ಸಂಬಂಧಿ, ಸಹೋದರರಿಗೆ ಟಿಕೆಟ್ ನೀಡಲಾಗಿದೆ.ಈ ಮೂಲಕ ಕಾಂಗ್ರೆಸ್ ಕುಟುಂಬದ ಸದಸ್ಯರನ್ನು ಮೀರಿ ಟಿಕೆಟ್ ನೀಡಲು ಆಗದೇ ಒದ್ದಾಡಿರುವುದು ಸ್ಪಷ್ಟವಾದಂತಾಗಿದೆ <br /> <br />#CongressMPTickets #CongressfamilyPolitics #LoksabhaElections2024 #KarnatakaCongress #KhargeFamily, #LakshmiHebbalkarSon #FamilypoliticsinKarnataka <br /><br /> ~HT.290~PR.28~ED.288~