Surprise Me!

10 ವರ್ಷ ನರೇಂದ್ರ ಮೋದಿ ಸುಳ್ಳು ಹೇಳಿದ್ದು!

2024-03-24 9 Dailymotion

ಬಿಜೆಪಿ ಸಂಸದರನ್ನು ನಪುಂಸಕರು ಎಂದು ಜರಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ. ಹಾಸನದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಬೆಂಬಲಿಸುವ ಕುರಿತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ. ಹತ್ತು ವರ್ಷಗಳು ನರೇಂದ್ರಮೋದಿಯವರು ಬರೀ ಸುಳ್ಳು ಹೇಳಿದರೆ ಹೊರತು ಬೇರೆ ಏನು‌ ಮಾಡಲಿಲ್ಲ. <br /> <br />#BJP #Congress #KNRajanna #Hassan #NarendraModi #PMModi #ShreyasPatil<br /> ~HT.290~PR.160~ED.288~

Buy Now on CodeCanyon