Surprise Me!

ನಾನು ಕಷ್ಟಪಟ್ಟಿದ್ದೀನಿ! ಸಿನಿಮಾ ಬಿಟ್ಟು ಬೇರೆ ಕೆಲಸ‌ ಇಲ್ಲ!

2024-03-24 22 Dailymotion

ನಮ್ಮ ಚಿಕ್ಕಪ್ಪ ಇಲ್ಲೇ ಇದ್ದಾರೆ, ನನ್ನ ಶಕ್ತಿಯಾಗಿ ನಿಂತಿದ್ದಾರೆ..ಸಿನಿಮಾ ಪ್ರಿ-ರಿಲೀಸ್ ಕಾರ್ಯಕ್ರಮ ಹೊಸೆಪೇಟೆಯಲ್ಲಿ ಅದ್ಧೂರಿಯಾಗಿ ನಡೆದಿದೆ. ‘ಯುವ’ ಸಿನಿಮಾದ ಇವೆಂಟ್‌ನಲ್ಲಿ ನಾನು ಹೋದ ಕಡೆಯೆಲ್ಲಾ ಅಪ್ಪು ಮಗ ಬಂದ ಅಂತ ಕರೆಯುತ್ತಾರೆ ಎಂದು ಅಪ್ಪುರನ್ನು (Puneeth Rajkumar)  ಸ್ಮರಿಸಿ ಯುವರಾಜ್‌ಕುಮಾರ್ ಭಾವುಕರಾಗಿದ್ದಾರೆ. <br /> <br />#PunithRajkumar #Yuvarajkumar #YUVA #Appu #JuniorPunithRajkumar #KannadaFilms #Sandalwood #PunithrajkumarFans #AppuFans #YuvaFans #KarnatakaRathna #DRRajkumar #DRShivarajKumar #Shivanna <br /><br /> ~HT.290~PR.160~ED.288~

Buy Now on CodeCanyon