Surprise Me!

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಆಕ್ರೋಶ!

2024-03-25 10 Dailymotion

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (B.S. Yediyurappa) ಹಾಗೂ ಕುಟುಂಬಸ್ಥರ ವಿರುದ್ಧ ಸಮರ ಸಾರಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ (K.S. Eshwarappa) ಇಂದು ಮೊತ್ತೊಮ್ಮೆ ಗುಡುಗಿದ್ದಾರೆ. ಶಿವಮೊಗ್ಗ (Shivamogga) ಜಿಲ್ಲೆಯ ಸಾಗರದಲ್ಲಿ (Sagar) ಮಾತನಾಡಿದ ಅವರು, ನನ್ನ ಹೋರಾಟ ಬಿಜೆಪಿ (BJP) ವಿರುದ್ಧ ಅಲ್ಲ, ಕುಟುಂಬ ರಾಜಕಾರಣದ ವಿರುದ್ಧ ಎಂದಿದ್ದಾರೆ. <br /> <br />#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi <br /><br /> ~HT.290~PR.160~ED.288~

Buy Now on CodeCanyon