Surprise Me!

ರಾಜಸ್ಥಾನ್ ರಾಯಲ್ಸ್ ಆಟದ ಮುಂದೆ ಮಂಕಾದ ಡೆಲ್ಲಿ ಕ್ಯಾಪಿಟಲ್ಸ್ ಗೆ ಎರಡನೇ ಸೋಲು

2024-03-29 1 Dailymotion

ರಾಜಸ್ಥಾನ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 185 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 186 ರನ್‌ಗಳ ಸವಾಲನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗೆ 5 ವಿಕೆಟ್ ನಷ್ಟಕ್ಕೆ 173 ರನ್ ಗಳಿಸುವ ಮೂಲಕ 12  ರನ್ ಗಳಿಂದ ಸೋಲನ್ನಪ್ಪಿತು.

#Delhicapitals #RajasthanRoyals #RRvsDC #RishabPant #SanjuSamson #RiyanParag #DavidWarner #RavichandranAshwin #IPL2024

~HT.290~PR.28~ED.34~

Buy Now on CodeCanyon