ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ . ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಸಂತ್ರಸ್ತ ಬಾಲಕಿಯಿಂದ ಸಿಆರ್‌ಪಿಸಿ 164 ಅಡಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. <br /> <br />BJP Parliamentary Board member B.S. The CID officials investigating the POCSO case registered against Yeddyurappa have recorded a statement under CrPC 164 from the victim girl. <br /> <br />#BSYediyurappa #BSY #BYVijayendra #LokasabhaElections2024 #POCSOCase #BJP