Surprise Me!

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ BJP & JDSಮೈತ್ರಿ ಅಭ್ಯರ್ಥಿ ಡಾ. ಕೆ. ಸುಧಾಕರ್‌ ಕಣಕ್ಕೆ

2024-04-02 13 Dailymotion

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ BJP & JDSಮೈತ್ರಿ ಅಭ್ಯರ್ಥಿ ಡಾ. ಕೆ. ಸುಧಾಕರ್‌. ಇವತ್ತು ಅದ್ದೂರಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾ ಕಾರ್ಯಾಲಯಕ್ಕೆ ಅವರು ನಾಮಪತ್ರ ಸಲ್ಲಿಸಿಕೆ.
ಡಾ. ಕೆ. ಸುಧಾಕರ್‌ ಅವರು ನಾಮಪತ್ರ ಸಲ್ಲಿಸುವ ವೇಳೆ ಲಕ್ಷಾಂತರ ಕಾರ್ಯಕರ್ತರು ಹಾಗೂ ಪ್ರಭಾವಿ ಮುಖಂಡರ ಸಾಥ್ !

BJP & JDS Alliance Candidate from Chikkaballapur Lok Sabha Constituency Dr. K. Sudhakar. He has submitted his nomination paper today. He submitted his nomination papers to the Election Office.
Dr. K. Sudhakar was accompanied by lakhs of activists and influential leaders while submitting his nomination papers!

#DRKSudhakr #Chikkaballapur #LokasabhaElections2024 #BJP #Congress

Buy Now on CodeCanyon