ವಿಧಾನಸಭೆ ಚುನಾವಣೆಯಲ್ಲಾದ ಹೀನಾಯ ಸೋಲಿನ ಕಹಿಯನ್ನು ಮರೆಯಲು ಬಿಜೆಪಿ ಮುಂದಾಗಿದೆ. ಅಲ್ಲದೆ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಎಲ್ಲಾ 28 ಕ್ಷೇತ್ರಗಳನ್ನು ಗೆದ್ದುಕೊಳ್ಳುವ ಟಾರ್ಗೆಟ್ ಇಟ್ಟುಕೊಂಡಿದೆ. ಆದರೆ, ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಷ್ಟ ಎಂಬ ಮಾಹಿತಿ ಅರಿತ ಬಿಜೆಪಿ ಆತಂಕದಲ್ಲಿದೆ.

BJP is trying to forget the bitterness of the crushing defeat in the assembly elections. Also, it has set a target of winning all 28 constituencies in alliance with JD(S). However, BJP is worried after knowing that it will be difficult for BJP to win in six constituencies.

#BJPMPcandidates #KarnatakaLoksabhaconstituency, #Loksabhaelections2024 #DrKSudhakar #JagadeeshShettar, #VSomanna, #BhagavathKhuba #govindkarajola #BSYediyurappa, #Karnatakabjp

~HT.290~PR.28~ED.288~