Surprise Me!

33 ವರ್ಷಗಳಿಂದ ರಾಜ್ಯಸಭೆಯ ಸದಸ್ಯರಾಗಿದ್ದ ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್

2024-04-03 4 Dailymotion

33 ವರ್ಷಗಳಿಂದ ರಾಜ್ಯಸಭೆಯ ಸದಸ್ಯರಾಗಿದ್ದ ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರ ಅವಧಿ ಏಪ್ರಿಲ್.02ಕ್ಕೆ (ಮಂಗಳವಾರ) ಕೊನೆಗೊಂಡಿದೆ
ದೇಶದ ಆರ್ಥಿಕತೆಯ ಸುಧಾರಣೆಗೆ ಹಲವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದ ಮನಮೋಹನ್‌, 1991ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಸದಸ್ಯರಾಗಿದ್ದರು.

Former Prime Minister and Congress leader Manmohan Singh's term as Rajya Sabha member for 33 years ended on April 02 (Tuesday).
Manmohan, who had taken many bold steps to improve the country's economy, became a Rajya Sabha member for the first time in October 1991

#ManmohanSingh #FormerPrimeMinister #LokasabhaEelctions2024 #BJP #Congress #NarendraModi #RahulGandhi

Buy Now on CodeCanyon