Surprise Me!

ಚನ್ನಪಟ್ಟಣವನ್ನ ವಶಕ್ಕೆ ಪಡೆಯಲು ಮಗಳನ್ನು ಮುಂದೆ ಬಿಟ್ಟು ಆಟ ಆಡ್ತಿದ್ದಾರಾ ಸಿಪಿ ಯೋಗೇಶ್ವರ್?

2024-04-04 1,022 Dailymotion

ಸಿ ಪಿ ಯೋಗೇಶ್ವರ್‌ ಅವರ ಪುತ್ರಿ ನಿಶಾ ಅವರೇ ಕಾಂಗ್ರೆಸ್‌ ಸೇರುವುದಾಗಿ ಹೇಳಿದ್ದಾರೆ. ಈ ಮೂಲಕ, ತಂದೆಯ ರಾಜಕೀಯ ಹಾದಿ ಹಾಗೂ ಸಿದ್ದಾಂತಗಳನ್ನ ಬಿಟ್ಟು ಭಿನ್ನ ದಾರಿಯನ್ನ ನಿಶಾ ಯೋಗೇಶ್ವರ್‌ ಅವರು ಆಯ್ಕೆ ಮಾಡಿಕೊಂಡಿರುವದು ತೀವ್ರ ಕುತೂಹಲ ಮೂಡಿಸಿದೆ.

CP Yogeshwar's daughter Nisha has also said that she will join the Congress. In this way, Nisha Yogeshwar has chosen a different path from her father's political path and ideologies.

#CPYogeshwar #NishaYogeshwar #DKShivakumar #Channapattana #HDKumaraswamy #MandyaLoksabhaconstituency #Loksabhaelections2024 #ChannapattanaByelections

~HT.290~PR.28~ED.32~

Buy Now on CodeCanyon