Surprise Me!

ಕೈಗೆ ಪೆಟ್ಟಾಗಿ ಬೆಲ್ಟ್ ಹಾಕೊಂಡೇ ಓಡಾಡ್ತಾ ಇರೋ Darshan ಕೈಗೆ ಏನಾಗಿದೆ? ನಿರ್ದೇಶಕರು ಬಿಚ್ಚಿಟ್ಟ ಸತ್ಯ ಏನು?

2024-04-04 17 Dailymotion

ನಟ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಸದ್ದಿಲ್ಲದೇ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಫೈಟ್ ಶೂಟಿಂಗ್ ನಾಲ್ಕೈದು ದಿನ ನಡೆದಿದೆ. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಇದೆಲ್ಲದರ ನಡುವೆ ನಟ ದರ್ಶನ್ ಎಡಗೈಗೆ ಪೆಟ್ಟಾಗಿದ್ದು ಬೆಲ್ಟ್ ಹಾಕಿಕೊಂಡು ಓಡಾಡುತ್ತಿದ್ದಾರೆ. <br /> <br />#Darshan #Devil #Darshanshooting #DarshanInjury #Jaaji #SumalathaAmbareesh #Milanaprakash #darshanfans <br /><br /> ~HT.188~ED.35~PR.28~

Buy Now on CodeCanyon