Surprise Me!

ನನ್ನನ್ನ ಡೆಲ್ಲಿಗೆ ಕರೆಸಿ ಅಮಿತ್ ಶಾ ಮೀಟ್ ಮಾಡ್ಲಿಲ್ಲ ಅಂದ್ರೆ ಬಂಡಾಯ ಸ್ಪರ್ಧೆ ಫಿಕ್ಸ್ ಎಂದ ಈಶ್ವರಪ್ಪ

2024-04-04 150 Dailymotion

ಈಶ್ವರಪ್ಪ ಅವರು ಬುಧವಾರ ರಾತ್ರಿ ದೆಹಲಿಗೆ ತಲುಪಿದರು. ಆದರೆ, ಅಲ್ಲಿ ಹೋದ ಬಳಿಕ ಭೇಟಿ ಕಾರ್ಯಕ್ರಮ ಇಲ್ಲ. ನೀವು ವಾಪಸ್ ಹೋಗಬಹುದು ಎಂಬ ಅಮಿತ್ ಶಾ ಅವರ ಕಚೇರಿಯ ಸಂದೇಶ ಈಶ್ವರಪ್ಪ ಅವರನ್ನು ತಲುಪಿದೆ. <br /> <br />Eshwarappa reached Delhi on Wednesday night. However, there is no visit program after going there. A message from Amit Shah's office has reached Eshwarappa that you can go back. <br /> <br />#AmitShah #Eshwarappa #Shivamoggaloksabhaconstituency #Loksabhaelections2024 #BSYediyurappa #BYVijayendra #BYRaghavendra #Kanthesh,

Buy Now on CodeCanyon