ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರಕ್ಕೆ ರಾಜ್ಯದ ಇತರ ಕಡೆ ತೆರಳುವಂತೆ, ತಮ್ಮ ಕರ್ಮಭೂಮಿಗಳನ್ನು ತೊರೆಯುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಹಾಗೂ ಹಾಸನದ ಬಿಜೆಪಿ ನಾಯಕ ಪ್ರೀತಂ ಗೌಡ (Preetham J. Gowda) ಅವರಿಗೆ ಬಿಜೆಪಿ ಹೈಕಮಾಂಡ್ ಕಟ್ಟಪ್ಪಣೆ ಮಾಡಿದೆ ಎಂದು ತಿಳಿದುಬಂದಿದೆ. <br /> <br />It is learned that the BJP high command has ordered Mysore-Kodagu MP Pratap Simha and Hassan BJP leader Preetham J. Gowda to move to other parts of the state to campaign for Lok Sabha Election 2024. <br /> <br />#BJP #Congress #LokasabhaElections2024 #PritamGowda #PrathapSimha #Hassan