Surprise Me!

ಬೆಂಗಳೂರಲ್ಲಿ 3KM ರೋಡ್ ಶೋ ನಡೆಸಲಿದ್ದಾರೆ.. ಮೋದಿ

2024-04-10 81 Dailymotion

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ಭರ್ಜರಿ 3 ಕಿ.ಮೀ. ರೋಡ್‌ ಶೋ ನಡೆಸಲಿದ್ದಾರೆ. ಇದಕ್ಕಾಗಿ ಸ್ಥಳೀಯ ಬಿಜೆಪಿ ನಾಯಕರು ರೋಡ್‌ ಮ್ಯಾಪ್‌ ಸಿದ್ಧಪಡಿಸಿ ಹೈಕಮಾಂಡ್‌ ಹಾಗೂ ಭದ್ರತಾ ಪಡೆಗೆ ನೀಡಲಿದ್ದಾರೆ.

In the state capital Bangalore, Prime Minister Narendra Modi walked a whopping 3 km as part of his Lok Sabha election campaign. A road show will be held. For this, the local BJP leaders will prepare a road map and give it to the high command and security forces.

#Modi #PMModi #NarendraModi #LokasabhaElections2024 #BJP #Congress #Bengaluru
~HT.290~PR.160~ED.34~

Buy Now on CodeCanyon