Surprise Me!

ಈಶ್ವರಪ್ಪ ತಮ್ಮ ಪ್ರಚಾರದಲ್ಲಿ ಪ್ರಧಾನಿ ಫೋಟೋ ಬಳಸುತ್ತಿದ್ದಾರೆ.

2024-04-12 76 Dailymotion

ಮಗನಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಿಲ್ಲ ಎಂದು ಪಕ್ಷದ ವಿರುದ್ಧವೇ ಬಂಡಾಯ ಎದ್ದಿರುವ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಮತ್ತು ಬಿಜೆಪಿ ನಡುವಿನ ಜಗಳ ನಿಲ್ಲುವಂತೆ ಕಾಣಿಸುತ್ತಿಲ್ಲ. ಇಷ್ಟು ದಿನ ನಾಯಕರು ಈಶ್ವರಪ್ಪ ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದರು.

The fight between BJP and senior BJP leader KS Eshwarappa, who has rebelled against the party for not giving his son a ticket for the Lok Sabha elections, does not seem to be ending. For so long the leaders had tried to pacify Eshwarappa.

#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi

Buy Now on CodeCanyon