ರಾಜ್ಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ರಾಧಾಮೋಹನ್ ದಾಸ್ ಅಗರ್ವಾಲ್ ಕರ್ನಾಟಕ್ಕೆ ಬಂದಿದ್ದು, ಈಶ್ವರಪ್ಪ ಬಂಡಾಯದ ಬಗ್ಗೆ ಕೇಳಿದ್ದಕ್ಕೆ ಆ ವ್ಯಕ್ತಿ ಯಾರು, ನನಗೆ ಆ ಹೆಸರಿನ ಯಾರೊಬ್ಬರು ಗೊತ್ತಿಲ್ಲ ಎಂದು ಈಶ್ವರಪ್ಪ ಬಂಡಾಯಕ್ಕೆ ಸೆಡ್ಡು ಹೊಡೆದಿದ್ದಾರೆ.

Radhamohan Das Agarwal, who is in charge of the state election, came to Karnataka and asked Eshwarappa Bandaya about the rebellion.

#RadhamohnaDasAgarwall #KSEshwarappa #KarnatakaBJP #ShivamoggaLoksabhaConstituency #BYVijayendra #BYRaghavendra #BSYediyurappa #PMModiLoksabhaElections2024