Surprise Me!

ಲೋಕಸಭಾ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿರುವ ಅಣ್ಣಾಮಲೈ ಅವರನ್ನ ಹೀರೋ ರೀತಿ ಬಿಂಬಿಸಲಾಗುತ್ತಿದೆ.

2024-04-13 5,283 Dailymotion

ಕರ್ನಾಟಕದಲ್ಲಿ ಸಿಂಗಂ ಅಂತಾ ಕರೆಸಿಕೊಂಡು, ಪೊಲೀಸ್ ಇಲಾಖೆಯಲ್ಲಿ ಹೆಸರು ಮಾಡಿ ಈಗ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಅಣ್ಣಾಮಲೈ ಅವರು ಸುದ್ದಿಯಲ್ಲಿ ಇದ್ದಾರೆ. ಅದ್ರಲ್ಲೂ ಲೋಕಸಭಾ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿರುವ ಅಣ್ಣಾಮಲೈ ಅವರನ್ನ ಹೀರೋ ರೀತಿ ಬಿಂಬಿಸಲಾಗುತ್ತಿದೆ.

Annamalai is in the news after calling Singam Anta in Karnataka, making a name for himself in the police department and now entering Tamil Nadu politics. Even there, Annamalai, who has entered the Lok Sabha election arena, is being portrayed as a hero.

#KAnnamali #BJP #Congress #LokasabhaElections2024 #NarendraModi #PMModi #DayanidhiMaran

Buy Now on CodeCanyon