ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದು ಕೇವಲ ಒಂದು ಕ್ಷೇತ್ರ. ಅದೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ. ಈ ಕ್ಷೇತ್ರವನ್ನು ಉಳಿಸಿಕೊಳ್ಳುವ ಹಠದಲ್ಲಿ ಕಾಂಗ್ರೆಸ್ ಇದೆ. ಕಾಂಗ್ರೆಸ್ ಮಾತ್ರವಲ್ಲ ಡಿಕೆ ಬ್ರದರ್ಸ್‌ಗೆ ಇದು ಪ್ರತಿಷ್ಠೆಯೆ ಕಣವಾಗಿದೆ.

Congress won only one constituency in the last Lok Sabha elections. Same as Bangalore Rural Lok Sabha Constituency. Congress is determined to retain this constituency. It is a prestige arena not only for Congress but also for DK Brothers.

#DKSuresh #DKShivakumar #BJP #Congress #NarendraModi #PMModi #MallikarjunaKharge #LokasabhaElections2024

~HT.290~PR.160~ED.288~