ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಮತ್ತೊಂದು ಸಮೀಕ್ಷೆ ಆಘಾತ ನೀಡಿದೆ. ಕಾಂಗ್ರೆಸ್ ಕಡೆ ಜನರ ಒಲವು ಇದ್ದು, ವಿಧಾನಸಭಾ ಚುನಾವಣೆ ಬಳಿಕ ಮತ್ತೊಮ್ಮೆ ಮುಖಭಂಗವಾಗುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ. <br />Another poll has shocked the BJP, which has allied with the JD(S) to win the highest number of seats in Karnataka in the Lok Sabha elections. There is a question that the people are favoring the Congress and after the assembly elections, they will be upset again. <br /> <br />#BJP #Congress #Lokpal #NarendraModi #PMModi #Karnataka #LoksabhaEelctions2024 <br /> ~HT.188~ED.34~PR.160~