ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿಸಿರುವ ಬಿಜೆಪಿ ಕಟ್ಟಾಳು ಕೆ.ಎಸ್.ಈಶ್ವರಪ್ಪ ವಿಚಾರ ಪಕ್ಷಕ್ಕೆ ಇನ್ನೂ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಸಂಧಾನದ ಎಲ್ಲ ಬಾಗಿಲುಗಳು ಮುಚ್ಚಿಕೊಳ್ಳುವ ಹಂತ ತಲುಪಿದೆ.

BJP stalwart KS Eshwarappa, who has raised the flag of rebellion in the Shimoga Lok Sabha constituency, has become a problem that the party cannot swallow yet, and all the doors of negotiation have reached the point of being closed.

#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi