Surprise Me!

ನರೇಂದ್ರ ಮೋದಿ ನನ್ನ ಹೃದಯದಲ್ಲಿದ್ದಾರೆ

2024-04-18 840 Dailymotion

ಉತ್ತಮ ದೇಶ ಪ್ರೇಮ ಬರುವಂತಹ ಚಿಹ್ನೆಗಳನ್ನು ನೀಡಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಆದರೆ ಚುನಾವಣೆಯಲ್ಲಿ (Lokasabha Election 2024) ಚಿತ್ರವಿಚಿತ್ರ ಚಿಹ್ನೆಗಳು ಇವೆ. ಇಂತಹ ಸುಡುಗಾಡು ಚಿಹ್ನೆಗಳನ್ನು ನೋಡಿ ಅಚ್ಚರಿಯಾಗಿದೆ ಎನ್ನುವ ಮೂಲಕ ಚುನಾವಣೆ ಚಿಹ್ನೆಗಳ ಬಗ್ಗೆ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ (ks eshwarappa) ಆಕ್ಷೇಪ ವ್ಯಕ್ತಪಡಿಸಿದರು.

The Election Commission has been requested to give signs of good patriotism. But in the election (Lokasabha Election 2024) there are pictorial symbols. Rebel candidate KS Eshwarappa expressed his objection about the election symbols by saying that he was surprised to see such burning symbols.

#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi

Buy Now on CodeCanyon