Surprise Me!

Not Love Jihad: ಫಯಾಜ್ಗೆ ನಾನು ಲವ್ ಬೇಡ ಅಂತ ಹೇಳಿದ್ದೆ..ಅವರಿಬ್ಬರೂ ಮದುವೆ ಆಗಬೇಕು ಅಂತ ಇದ್ದರೂ

2024-04-20 231 Dailymotion

ರಾಜ್ಯಕ್ಕೆ ಕ್ಷಮೆಯಾಚನೆ ಮಾಡಿದ ಫಯಾಜ್ ತಾಯಿ.
ನೇಹಾ ಹತ್ಯೆ ಮಾಡಿದ್ದ ಫಯಾಜ್ ತಾಯಿ ಮಮ್ತಾಜ್ ಕ್ಷಮೆಯಾಚನೆ. ಮೊದಲು ಅವನು ಬಹಳ ಓದಿನಲ್ಲಿ ಜಾಣನಿದ್ದ.
ಅವಳೇ ಇವನಿಗೆ ಪ್ರಪೋಸ್ ಮಾಡಿದ್ದು. ನನ್ನ ಬಳಿ ಅವನು ಹೇಳಿದಾಗ ನಾನು ಲವ್ ಬೇಡ ಅಂತ ಹೇಳಿದ್ದೆ. ಈ ಘಟನೆಯಿಂದ ಅವನಿಗೆ ತಕ್ಕ ಶಿಕ್ಷೆ ಆಗಬೇಕು

Fayaz's mother apologized to the state.
Fayaz's mother Mamtaz, who killed Neha, apologizes. Earlier he was very well read.
She proposed to him. When he told me, I said no love. He should be punished for this incident

#Lovejihad #HubbaliDharwad #Corporater #LokasabhaElections2024 #BJP #Congress #Siddaramaiah

~HT.188~ED.32~PR.29~

Buy Now on CodeCanyon