Surprise Me!

ಪಶ್ಚಿಮ ಬಂಗಾಳದಲ್ಲಿ CAA ಜಾರಿ ಆಗಲು ಬಿಡೋದಿಲ್ಲ

2024-04-20 86 Dailymotion

ಲೋಕಸಭಾ ಚುನಾವಣೆಯ (Lok Sabha Election) ಮೊದಲ ಹಂತ ಶುರುವಾಗಿದೆ. ಪಶ್ಚಿಮ ಬಂಗಾಳದಲ್ಲೂ (West Bengal) ಮೊದಲ ಹಂತದ ಮತದಾನ ನಡೆದಿದೆ. ಇಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿದೆ. ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಪಕ್ಷದ ಅಭ್ಯರ್ಥಿಯ ಪ್ರಚಾರದ ವೇಳೆ ತಮ್ಮ ಮಿತ್ರ ಪಕ್ಷಗಳ ವಿರುದ್ಧವೇ ಹರಿಹಾಯ್ದಿದ್ದಾರೆ <br /> <br />The first phase of Lok Sabha Election has started. The first phase of voting has also taken place in West Bengal. Voting will be held here in 7 phases and the election campaign is going on in full swing. Chief Minister Mamata Banerjee has lashed out at her allies during the campaign for the party's candidate <br /> <br />#BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal #INDIA

Buy Now on CodeCanyon