Surprise Me!

ಕಾಲೇಜು ಬಳಿ ಬಂದ ಫಯಾಜ್ ನನ್ನು ನೋಡಿ ರೊಚ್ಚಿಗೆದ್ದು ದಾಳಿ ಮಾಡಲು ಮುಂದಾದ ಜನ

2024-04-25 374 Dailymotion

ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಫಯಾಜ್ ನನ್ನು ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಪೊಲೀಸರು  ವಶಕ್ಕೆ ಪಡೆದು ಆರೋಗ್ಯ ತಪಾಸಣೆಗೆ ಒಳಪಡಿಸಿದ ಬಳಿಕ ಹತ್ಯೆ ನಡೆದ ಬಿವಿಬಿ ಕಾಲೇಜು ಆವರಣಕ್ಕೆ ಸ್ಥಳದ ಮಹಜರ್ ಗಾಗಿ  ಕರೆತಂದರು <br /> <br />#Fayaz #Neha #Hubli #CID #NehaParents #NehaCaseControversy #CMSiddaramaiah #Muslim #LoveJihad #FayazInvestigation <br /><br /> ~HT.188~ED.288~PR.28~

Buy Now on CodeCanyon