ಮತದಾನದ ಬಳಿಕ ಸಿ.ಟಿ.ರವಿ ಪ್ರತಿಕ್ರಿಯೆ. ಬಲಿಷ್ಠ ಭಾರತಕ್ಕಾಗಿ ಬಲಿಷ್ಠ ನಾಯಕತ್ವ ಮುಂದುವರಿಯಬೇಕು.
ಬಡವರಿಗೆ ಬಲ ಕೊಡಲು ಬಡವರ ಪರ ನೀತಿ ಇರುವಂತಹ ಪಾರ್ಟಿ ಮುಂದುವರೆಯಬೇಕು. ನಾನು ನನ್ನ ಕುಟುಂಬದ ಜೊತೆ ಮತ ಚಲಾವಣೆ ಮಾಡಿದ್ದೇನೆ. CT Ravi's reaction after voting. Strong leadership must continue for a strong India.
The party should continue to have pro-poor policies to empower the poor. I voted with my family.

#CTRavi #LokasabhaElections2024 #BJP #NarendraModi #Congress #PMModi