ನಟಿ ಮಾನ್ವಿತಾ ಕಾಮತ್ ಅವರ ವಿವಾಹ ಇಂದು (ಮೇ 1) ನಡೆದಿದೆ. ಚಿಕ್ಕಮಗಳೂರಿನಲ್ಲಿ ಕಳಸದಲ್ಲಿರುವ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಮಾಂಗಲ್ಯ ಧಾರಣೆ ಶಾಸ್ತ್ರ ನಡೆದಿದೆ. <br /> <br />Actress Manvita Kamath got married today (May 1). The Mangalya Dharana Sastra took place at the 500-year-old Venkataramana Temple at Kalasa in Chikkamagalur. <br /> <br /> #ManvithaWedding #ManvithaWedsArun #Manvithamarriage #ManvithamarriagePhotos
