ಹೆಗಲ ಮೇಲೆ ಕೈಹಾಕಿದ್ದಕ್ಕೆ ಕಾಂಗ್ರೆಸ್ ಮುಖಂಡನಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಪಾಳಮೋಕ್ಷ ಮಾಡಿದ್ದಾರೆ. ಸದ್ಯ ಡಿಕೆ ಶಿವಕುಮಾರ್ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ <br /> <br />DCM DK Shivakumar slapped the Congress leader for putting his hand on his shoulder. Currently, the video shot by DK Shivakumar has gone viral on social media <br /> <br />#DKShivakumar #DKShivakumarSlaps #CongressActivists #Haveri #AnandAsooti #DKSControversy #PralhadJoshi #Loksabhaelections2024 #DKShivakumarCampaign
