ಇವತ್ತು ಮತದಾನ ಅತ್ಯಂತ ಚೆನ್ನಾಗಿ ನಡೀತಾ ಇದೆ
ನಾನು ಮತದಾರರಲ್ಲಿ ಒಂದೇ ವಿನಂತಿ ನೀವು ಬಂದು ಮತದಾನವನ್ನ ಮಾಡಿ. ನಾವು ಈ ಎಲೆಕ್ಷನ್ ಅನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆ ಅದರಲ್ಲಿ ಎರಡು ಮಾತಿಲ್ಲ . ಈಶ್ವರಪ್ಪ ಪಕ್ಷೇತರವಾಗಿ ಸ್ಪರ್ಧಿಸಿದ್ದು ಅದು ನಮಗೆ ಪ್ರಶ್ನೆಯೇ ಅಲ್ಲ Voting is very well conducted today
My only request to the voters is that you come and vote. There is no doubt that we have taken this election very seriously. It is not a question for us that Eshwarappa contested as a non-partisan

#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi

~HT.188~ED.34~PR.160~