ಕೆಜಿಫ್ ನಟಿ ಶ್ರೀನಿಧಿ ಶೆಟ್ಟಿ ತನ್ನ ಕುಟುಂಬದ ದೈವಗಳಿಗೆ ಹೇಳಿದ್ದ ಹರಕೆಯನ್ನು ನೆರವೇರಿಸಿದ್ದಾರೆ . ಮಂಗಳೂರಿನ ಸಮೀಪದ ಕಿನ್ನಿಗೋಳಿಯಲ್ಲಿ ಇರುವ ತಮ್ಮ ಕುಟುಂಬದ ಮನೆ ತಾಳಿಪಾಡಿ ಗುತ್ತುವಿನಲ್ಲಿ ಈ ಹರಕೆ ನೇಮೋತ್ಸವ ನಡೆಯಿತು. <br />KGF actress Srinidhi Shetty fulfilled the wish she had told her family gods. The Nemotsava was held at his family home, Talipadi Guthu, in Kinnigoli, magalore. <br /> <br />#shrinidhishetty #kgf #kannadakgfmovie #daivakola #nemotsava #KGF #filmibeat #mangalore #kannadanews #kannadaactress <br />