Surprise Me!

SRH ವಿರುದ್ಧ ಹೀನಾಯವಾಗಿ ಸೋತ್ಮೇಲೆ ಕೆ ಎಲ್ ರಾಹುಲ್ ಜೊತೆ ಜಗಳ ಆಡಿದ್ರಾ LSG ಮಾಲೀಕ?

2024-05-09 69 Dailymotion

ಬುಧವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಕೋಪಗೊಂಡಿದ್ದಾರೆ. ಇವರು ನಾಯಕ ಕೆಎಲ್ ರಾಹುಲ್ ಜೊತೆ ಕೋಪದಲ್ಲಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. <br /> <br />Lucknow Supergiants owner Sanjeev Goenka is furious after their humiliating loss against Sunrisers Hyderabad on Wednesday. A video of him talking angrily to leader KL Rahul is going viral. <br /> <br />#SRHvsLSG #KLRahul #PatCummins #TravisHead #AbhishekSharma #SunrisersHyderabad #LucknowSuperGiants #BhuvaneswarKumar #IPLFinals  #IPLPlayoff

Buy Now on CodeCanyon