ನ್ಯಾಯಮೂರ್ತಿಗಳಾದ ಮದನ್ ಲೋಕುರ್ ಮತ್ತು ಎಪಿ ಶಾ, ಸುಪ್ರೀಂಕೋರ್ಟ್ (Supreme Court) ಮತ್ತು ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರು , 2024 ರ ಲೋಕಸಭೆ ಚುನಾವಣೆಯ (Lok Sabha Election) ಸಂದರ್ಭದಲ್ಲೇ ಸಾರ್ವಜನಿಕ ಚರ್ಚೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದ್ದಾರೆ.

#PMModi #RahulGandhi #ModivsRahul #Loksabhaelections2024 #ModiRahulfacetoface #Modidebate #ModiSpeech #RahulGandhiDebate #NRam, #FormerSupremeCourtjudgeMadanLokur #formerDelhiHighCourtChiefJusticeAPShah #Indiandemocracy,

~HT.188~PR.28~ED.33~