ನಮಿತ್ ಮಲ್ಹೋತ್ರ ಜೊತೆ ಯಶ್ ಸೇರಿ ರಾಮಾಯಣ ಸಿನಿಮಾ ನಿರ್ಮಾಣ ಮಾಡ್ತಾ ಇದ್ದಾರೆ ಜೊತೆಗೆ ಟಾಕ್ಸಿಕ್ ಸಿನಿಮಾಗೂ ಯಶ್ ಅವರು ಹೂಡಿಕೆ ಮಾಡ್ತಾ ಇದ್ದಾರೆ. ಭಾರಿ ಮೊತ್ತದಲ್ಲಿ ರಾಮಾಯಣ ಸಿನಿಮಾ ಸೇಟ್ಟೆರಲಿದೆ.
Yash is producing the movie Ramayana along with Namit Malhotra and Yash is also investing in the movie Toxic. Ramayana movie will be made in a huge amount.

#rockingstar #yash #kannadaactor #kannadamovie #kannadachithra #sandalwood #bollywood #karnataka #maharastra #production #namitmalhotra #ramayana #panindia #saipallavi #ranbeerkapoor #productionhouse

~HT.188~ED.35~