ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿ 20 ದಿನಗಳು ಕಳೆದರೂ ಬೆಂಗಳೂರಿಗೆ ಹಿಂದಿರುಗುತ್ತಿಲ್ಲ
ವಿಳಂಬ ಮಾಡುವುದರಿಂದ ಆಗುವ ಪ್ರಯೋಜನವೇನಾದರೂ ಏನು? ಇಂತಹ ಹತ್ತಾರು ಪ್ರಶ್ನೆಗಳು ರಾಜಕೀಯ ನೇತಾರರನ್ನು ಮಾತ್ರವಲ್ಲ. ಸಾಮಾನ್ಯ ಜನರನ್ನೂ ಕಾಡುತ್ತಿವೆ.

MP Prajwal Revanna is not returning to Bangalore even after 20 days have passed since he flew abroad
What are the benefits of delaying? Dozens of such questions are not limited to political leaders. They are also bothering the common people.

#PrajwalRevanna #HassanPendriveCase #Germany #SIT #KarnatakaPolitics #HassanMP #PMModi #HDDevegowda #HDRevanna #HDKumaraswamy #JDS #BJP