Surprise Me!

ಈಶ್ವರಪ್ಪ ನಂತ್ರ BJPಗೆ ತಲೆನೋವಾದ ರಘುಪತಿ ಭಟ್!

2024-05-25 44 Dailymotion

ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಕುಟುಂಬದ ವಿರುದ್ಧ ಸಮರ ಸಾರಿ ಶಿವಮೊಗ್ಗದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಈಶ್ವರಪ್ಪ ಇದೀಗ ಇನ್ನೋರ್ವ ಬಂಡಾಯ ಅಭ್ಯರ್ಥಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ತಮ್ಮಂತೆ ಬಿಜೆಪಿಯಲ್ಲಿ ಎರಡು ಬಾರಿ ಟಿಕೆಟ್‌ ವಂಚಿತರಾದ ಕೆ ರಘುಪತಿ ಭಟ್‌ ಪರ ಅನುಕಂಪ ತೋರಿಸಿರುವ ಅವರು, ವಿಧಾನ ಪರಿಷತ್‌ ನೈಋುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.ಇದೀಗ ಪರಿಷತ್ ಚುನಾವಣೆಯಲ್ಲೂ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. <br /> <br />#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi #RaghupathiBhat <br /><br /> ~HT.290~PR.160~ED.288~CA.37~##~

Buy Now on CodeCanyon