ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 20 ಕೋಟಿ ಸಿಗಲಿದೆ. ಅಂತೆಯೇ ಫೈನಲ್‌ನಲ್ಲಿ ಸೋತು 2ನೇ ಸ್ಥಾನ ಪಡೆದ ಸನ್ರೈಸರ್ಸ್ ಹೈದರಾಬಾದ್ ತಂಡ 13 ಕೋಟಿ ರೂಪಾಯಿ ಜೇಬಿಗಿಳಿಸಿದೆ.3ನೇ ಸ್ಥಾನ ಪಡೆದ ರಾಜಸ್ಥಾನ್ ರಾಯಲ್ಸ್ ತಂಡ 7 ಕೋಟಿ ರೂಪಾಯಿ ದೊರಕಿದೆ. ಇನ್ನು 4ನೇ ಸ್ಥಾನ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6.50 ಕೋಟಿ ಪಡೆದಿದೆ. <br /> <br />#KKRvsSRH #ShreyasIyer #GoutamGambhir #ShahRukhKhan #TravisHead #IPLChampion2024 #Mitchellstarc #Kavyamaran #IPLfinalmatch2024 <br /><br /> ~HT.188~ED.34~PR.28~